ಮಂಗಲ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಸಮಾಜ ಶಾಸ್ತ್ರದಮೇಳದಲ್ಲಿ ನಿರಂತರ ಎರಡು ವರ್ಷಗಳಲ್ಲಿ ಪ್ರಥಮ ಸ್ಥಾನದಲ್ಲಿ ವಿಜಯಿಗಳಾಗಿರುವರು ವಿಜಯದ ಹಿಂದೆ ಸಹಕರಿಸಿದ ಅಧ್ಯಾಪಕರಿಗೆ ಧನ್ಯವಾದಗಳು
ಉಪಜಿಲ್ಲೆಯಲ್ಲಿ ಪ್ರಥಮ ಹಾಗೂ ಜಿಲ್ಲೆಯಲ್ಲಿ ದ್ಯುತೀಯ ಸ್ಸ್ಥಾನ ವನ್ನು ಪಡೆದ ಮಾಡೆಲ್
| ಕರಕುಶಲ ಕಲೆಯಲ್ಲಿ ಶೀಟ್ ಮೆಟಲ್ ನಲ್ಲಿ ದ್ಯುತೀಯ ಬಹುಮಾನಪಡೆದ ವಿಧ್ಯಾರ್ಥಿ |
| ಸಮಾಜ ಸಾಸ್ತ್ರದಲ್ಲಿ ವಿಜೇತರಾದ ಮಕ್ಕಳು |