WELCOME TO OUR BLOG #GBLPS MANGALPADY ...........................................WELCOME TO OUR BLOG #GBLPS MANGALPADY........................................... WELCOME TO OUR BLOG #GBLPS MANGALPADY

Sunday 31 August 2014


saksara2014 SRG Conveniors meeting held at BRC Manjeswar

ಸಾಕ್ಸರ ೨೦೧೪ ರ ಅವಲೋಕನ ತರಬೇತಿ ಶಿಬಿರವು ತಾರೀಕು ೩೦. ೮ ೨೦೧೪ ನೇ ಶನಿವಾರದಂದು ಬಿ ಅರ್  ಸಿ ಮಂಜೇಶ್ವರ (ಮುಳಿಂಜ ) ದಲ್ಲಿ  ನಡೆಯಿತು ಡಯಟ್ ನ ನೇತೃತ್ವದಲ್ಲಿ ಈ ಕಾರ್ಯಕ್ರಮವು ನಡೆಯಿತು
ಮಂಜೇಶ್ವರದ  ಉಪ ಜಿಲ್ಲಾ ವಿದ್ಯಾಬ್ಯಾಸ ಉಪನಿರ್ದೆಸಕರಾದ ಶ್ರೀಯುತ ನಂದಿಕೆಸನವರು ಹಾಗು ಡಯಟ್ ನ  ಜಲಜಾಕ್ಷಿ ಸೀನಿಯರ್ ಅಧ್ಯಾಪಿಕೆ ನಡೆಸಿಕೊಟ್ಟರು ಉಪಜಿಲ್ಲೆಯ ಎಲ್ಲಾ ಶಾಲೆಗಳ ಅಧ್ಯಾಪಕರು ತರಬೀತಿಯಲ್ಲಿ ಬಾಗವಹಿಸಿದರು
ಇದೇ ಸಂದರ್ಭದಲ್ಲಿ ಬ್ಲೆಂಡ್ನ ಅವಲೋಕನವು ನಡೆಯಿತು 
ಬ್ಲೆಂಡ್ ಅವಲೋಕನ 
സ്കൂൾ കൃഷി സ്റ്റലമൻ 
ಶಾಲೆಯಲ್ಲಿ ನೆಟ್ಟು ಬೆಳೆಸಿದ ಬಾಳೆ ಗಿಡದ ಒಂದು ನೋಟ 

ಸಾಕ್ಷರ ತರಭೆತಿಗಳು ನಡೆಯುವಾಗ ತರಗತಿಗಳ ನೋಟ 



ಸಾಕ್ಷರ ೨೦೧೪ ಕಾರ್ಯಕ್ರಮದ ಅಂಗವಾಗಿ ತರಗತಿಯ  ಸೂಕ್ಷ್ಮ  ಪರಿಶೋದನೆಯು ನಡೆಸಲಾಯಿತು

Saturday 23 August 2014

Friday 15 August 2014

ಮಂಗಲ್ಪಾಡಿ ಪ್ರಾತಮಿಕ ಶಾಲೆಯಲ್ಲಿ ಸ್ವಾತಂತ್ರೋಸವವು ವಾರ್ಡ್ ಮೆಂಬರ್ ಶ್ರೀ ಫಾರೂಕ್ ನೆರವೇರಿಸಿದರು  
ಸ್ವಾತಂತ್ರೋಸವ 

Wednesday 6 August 2014

ಸಾಕ್ಸ ರ ೨೦೧೪ ಪಂಚಾಯತು ಮಟ್ಟದ ಉಧ್ಘಾತನೆ ಜಿ ಬಿ ಎಲ್ ಪಿ ಮಂಗಲ್ಪಾಡಿಯಲ್ಲಿ ನಡೆಯಿತು

Monday 4 August 2014

saksara 2014

ಸಾಕ್ಸರ ೨೦೧೪ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧಕ್ಷರಾದ ಶ್ರೀಯುತ ಹರ್ಶಾದ್ ವೋರ್ಕಾಡಿಯವರು ನೆರವೇರಿಸಿದರು ಶ್ರೀಯುತ ಶಂಕರ್ ರೈ ಜಿಲ್ಲಾಪಂಚಾಯತ್ ಮೆಂಬರ್ ಅಧ್ಯಕ್ಸತೆ ವಹಿಸಿದರು