WELCOME TO OUR BLOG #GBLPS MANGALPADY ...........................................WELCOME TO OUR BLOG #GBLPS MANGALPADY........................................... WELCOME TO OUR BLOG #GBLPS MANGALPADY

Sunday 31 August 2014

saksara2014 SRG Conveniors meeting held at BRC Manjeswar

ಸಾಕ್ಸರ ೨೦೧೪ ರ ಅವಲೋಕನ ತರಬೇತಿ ಶಿಬಿರವು ತಾರೀಕು ೩೦. ೮ ೨೦೧೪ ನೇ ಶನಿವಾರದಂದು ಬಿ ಅರ್  ಸಿ ಮಂಜೇಶ್ವರ (ಮುಳಿಂಜ ) ದಲ್ಲಿ  ನಡೆಯಿತು ಡಯಟ್ ನ ನೇತೃತ್ವದಲ್ಲಿ ಈ ಕಾರ್ಯಕ್ರಮವು ನಡೆಯಿತು
ಮಂಜೇಶ್ವರದ  ಉಪ ಜಿಲ್ಲಾ ವಿದ್ಯಾಬ್ಯಾಸ ಉಪನಿರ್ದೆಸಕರಾದ ಶ್ರೀಯುತ ನಂದಿಕೆಸನವರು ಹಾಗು ಡಯಟ್ ನ  ಜಲಜಾಕ್ಷಿ ಸೀನಿಯರ್ ಅಧ್ಯಾಪಿಕೆ ನಡೆಸಿಕೊಟ್ಟರು ಉಪಜಿಲ್ಲೆಯ ಎಲ್ಲಾ ಶಾಲೆಗಳ ಅಧ್ಯಾಪಕರು ತರಬೀತಿಯಲ್ಲಿ ಬಾಗವಹಿಸಿದರು
ಇದೇ ಸಂದರ್ಭದಲ್ಲಿ ಬ್ಲೆಂಡ್ನ ಅವಲೋಕನವು ನಡೆಯಿತು 
ಬ್ಲೆಂಡ್ ಅವಲೋಕನ 

No comments:

Post a Comment